Ballari Police: ವಿಶೇಷ ಲಕ್ಷ್ಮಿ ಪೂಜೆ ಮಾಡಿದರೆ ಕೋಟಿ ಕೋಟಿ ಹಣ ಸಿಗುತ್ತದೆ ಎಂದು ನಂಬಿಸಿ ಬಡ ಯುವತಿಯರನ್ನು ವೇಶ್ಯಾವಾಟಿಕೆಗೆ ದೂಡುತ್ತಿದ್ದ ಬಳ್ಳಾರಿಯ ನಕಲಿ ಸ್ವಾಮೀಜಿ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. Ballari police have busted a fake godman racket that lured poor women with special Lakshmi Puja to make them rich, only to sexually exploit them. 11 arrested.