CCPA Imposes: ಪ್ರಯಾಣಕ್ಕೂ ಮುನ್ನವೇ ಟಿಪ್ ಅಥವಾ ಆ್ಯಡ್ಆನ್ ಹೆಸರಿನಲ್ಲಿ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದ ಓಲಾ ಮತ್ತು ರ್ಯಾಪಿಡೊಗೆ ಸಿಸಿಪಿಎ ತಲಾ 10 ಲಕ್ಷ ರೂ. ದಂಡ ವಿಧಿಸಿದೆ. The Central Consumer Protection Authority (CCPA) has fined ride-hailing apps Ola and Rapido Rs 10 lakh each for using dark patterns to collect tips or add-ons before rides begin. Uber and Namma Yatri are under investigation.