Monkey: ಶಿಮ್ಲಾದ ಡಿಸಿ ಕಚೇರಿ ಬಳಿ ಬ್ಯಾಂಕ್ಗೆ ಹಣ ಜಮೆ ಮಾಡಲು ಹೋಗುತ್ತಿದ್ದ ವ್ಯಕ್ತಿಯ ಕಿಸೆಯಿಂದ 81,800 ರೂಪಾಯಿ ಹಣವನ್ನು ಕೋತಿಯೊಂದು ಕಸಿದುಕೊಂಡು ಮರವೇರಿ ನೋಟುಗಳನ್ನು ಎಸೆದ ಘಟನೆ ನಡೆದಿದೆ. A monkey snatched a bundle of Rs 81,800 from a man at Shimla's DC office and tossed the currency notes from a tree, causing chaos as people scrambled to collect them.