ಉತ್ತರ ಪ್ರದೇಶ: ಹೆದ್ದಾರಿಯಲ್ಲಿ ವೇಗದ ಮಿತಿ ಮೀರಿದರೆ ದಂಡ ಬೀಳುತ್ತೆ ಅನ್ನೋದು ಪ್ರತಿಯೊಬ್ಬ ಚಾಲಕರಿಗೂ ಗೊತ್ತಿರುವ ಸಂಗತಿಯೇ. ಆದರೆ, ನಿಗದಿತ ವೇಗಕ್ಕಿಂತ ಕೇವಲ 1 ಕಿ.ಮೀ. ವೇಗವಾಗಿ ವಾಹನ ಚಲಾಯ. ವೇಗವಾಗಿ ವಾಹನ ಚಲಾಯಿಸಿದ್ದಕ್ಕೆ ಬರೋಬ್ಬರಿ 2,000 ರೂ. ಆದ್ರೆ, ಎಐ ಕ್ಯಾಮರಾ ನೋಡಿಕೊಂಡು ಚಲನ್ ಕೊಟ್ಟಿರುವ ಟ್ರಾಫಿಕ್ ಪೊಲೀಸರು, ಟೆಕ್ನಾಲಜಿ ಮಾಡಿರುವ ದೊಡ್ಡ ಎಡವಟ್ಟನ್ನು ಕಣ್ಣುಬಿಟ್ಟಿ ನೋಡದೆ ಹೋಗಿದ್ದು ಸದ್ಯ ಚಾಲಕನ ಆಕ್ರೋಶಕ್ಕೆ ಕಾರಣವಾಗಿದೆ. ಅನುಜೀತ್ ಶಿವಂ ಎಂಬುವವರು ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡು ಭಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಮುನಾ ಎಕ್ಸ್ಪ್ರೆಸ್ವೇನಲ್ಲಿ ತಮ್ಮ ಕಾರಿನ ವೇಗ ಗಂಟೆಗೆ 101 ಕಿ.ಮೀ.