Airtel Founder Sunil Mittal: ಭಾರತದಲ್ಲಿ ಟೆಲಿಕಾಂ ದರಗಳು ತೀರಾ ಕಡಿಮೆಯಿದ್ದು, ಗ್ರಾಹಕರು ಪ್ರತಿ ತಿಂಗಳು ಕನಿಷ್ಠ 350 ರೂ. ಪಾವತಿಸಬೇಕು ಎಂದು ಭಾರ್ತಿ ಏರ್ಟೆಲ್ ಸ್ಥಾಪಕ ಸುನಿಲ್ ಭಾರ್ತಿ ಮಿತ್ತಲ್ ಪ್ರತಿಪಾದಿಸಿದ್ದಾರೆ. Bharti Airtel founder Sunil Bharti Mittal compares mobile recharge costs to Pepsi and chips, stating telecom tariffs in India are too low and average user revenue should rise to Rs 350.