Karnataka Weather: ನವೆಂಬರ್ 14ರ ಕರ್ನಾಟಕ ಹವಾಮಾನ ವರದಿ ಪ್ರಕಾರ ರಾಜ್ಯದಲ್ಲಿ ಮಳೆ ಸಂಪೂರ್ಣ ಮಾಯವಾಗಿದೆ. ಮುಂಜಾನೆ ಮತ್ತು ರಾತ್ರಿ ಹಿತವಾದ ಚಳಿ ಕೊರೆಯುತ್ತಿದ್ದರೆ, ಮಧ್ಯಾಹ್ನ ಸುಡುಬಿಸಿಲಿನ ವಾತಾವರಣ ಇರಲಿದೆ. Karnataka weather today IMD forecasts dry weather across the state with chilly mornings at 16°C in Bengaluru, while afternoons will remain warm and sunny. ಬೆಂಗಳೂರು: ನವೆಂಬರ್ ತಿಂಗಳ ಮಧ್ಯಭಾಗಕ್ಕೆ ಕಾಲಿಡುತ್ತಿದ್ದಂತೆಯೇ ರಾಜ್ಯದ ಹವಾಮಾನದಲ್ಲಿ ಭಾರಿ ಬದಲಾವಣೆಗಳು ಕಂಡುಬರುತ್ತಿವೆ. ಮಳೆಯ ಅಬ್ಬರ ಸಂಪೂರ್ಣವಾಗಿ ತಗ್ಗಿದ್ದು, ಇದೀಗ ವಿಭಿನ್ನ ಅನುಭವ ಜನರಿಗೆ ಆಗುತ್ತಿದೆ.