ಯಾದಗಿರಿ: ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆ ತಡೆಯಬೇಕು ಹಾಗೂ ಓವರ್ಲೋಡ್ ವಾಹನಗಳ ಸಂಚಾರಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಅಧಿಕಾರಿಗಳಿಂದ ಸಾಧ್ಯವಾಗದಿದ್ದರೆ ನಾನೇ ಅವುಗಳಿಗೆ ಬೆಂಕಿ ಹಚ್ಚಿ ಸುಡುತ್ತೇನೆ. ಬಳಿಕ ನನ್ನ. ಡಿಸಿ ಕಚೇರಿ ಮುಂದಿನ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಅಕ್ರಮ ಮರಳು ಸಾಗಿಸುವ ಟಿಪ್ಪರ್ ತೆರಳುತ್ತಿರುವ ಫೋಟೋವನ್ನು ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಅವರಿಗೆ ತೋರಿಸಿದಾಗ ಅವರು ಕೆಲಕಾಲ ಗಲಿಬಿಲಿಗೊಂಡರು ಎಂದು. ಐಎಸ್ಆರ್ಒ (ISRO) ಅಥವಾ ಜಿಯೋ-ಪೋರ್ಟಲ್ಗಳ ಮೂಲಕ ನದಿ ಪಾತ್ರದಲ್ಲಿ ಆಗುವ ಭೌಗೋಳಿಕ ಬದಲಾವಣೆಗಳು ಮತ್ತು ಮರಳು ದಿಬ್ಬಗಳ ಕರಗುವಿಕೆಯನ್ನು ರಿಯಲ್-ಟೈಮ್ನಲ್ಲಿ ಟ್ರ್ಯಾಕ್ ಮಾಡುವುದು ಹಾಗೂ ಮರಳು ಸಾಗಿಸುವ.