ಕೊಪ್ಪಳ: ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ರೈತರು ಬರಗಾಲದ ಸಂಕಷ್ಟ ಅನುಭವಿಸುದ್ದಿ, ನೀರಿಲ್ಲದೇ ಬೆಳೆಗಳು ಒಣಗುತ್ತಿವೆ. ಹೀಗಾಗಿ ತೆಲಂಗಾಣ ಪಾಲಿನ ತುಂಗಭದ್ರಾ ಡ್ಯಾಂನ ನೀರನ್ನು ನಮ್ಮ ಜನರಿಗಾಗಿ ಬಳಸಲು ಚರ್ಚಿಸುವಂತೆ ಸಿಎಂ ಡಿಕೆ ಶಿವಕುಮಾರ್ ಬಳಿ ಕೋರಲಾಗಿತ್ತು. ಶೀಘ್ರವೇ ಶುಭ ಸುದ್ದಿ ಬರಲಿದ್ದು, ಅಂದುಕೊಂಡಂತಾದರೆ ನವೆಂಬರ್ 30ರವರೆಗೂ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದು ತುಂಗಭದ್ರಾ ನೀರಾವರಿ ಸಲಹಾ. Tungabhadra Canal Water Release: ಕೊಪ್ಪಳ ರೈತರಿಗೆ ಶೀಘ್ರವೇ ಸಿಹಿಸುದ್ದಿ: ನವೆಂಬರ್ 30ರವರೆಗೆ ತುಂಗಭದ್ರಾ ಕಾಲುವೆಗಳಿಗೆ ನೀರು ಹರಿಸಲು ಸರ್ಕಾರದ ಕಸರತ್ತು!, Minister Shivaraj Tangadagi expects Tungabhadra canal water release until November 30 pending Andhra Pradesh's approval.