ಧಾರವಾಡ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಎಲ್ಸಿ-ಪಿಯುಸಿ (SSLC-PUC Result 2027) ಫಲಿತಾಂಶ ಶೇ.100ಕ್ಕೆ ಹೊಂದಲು ಶಿಕ್ಷಕರು ಸಂಕಲ್ಪ ಮಾಡಬೇಕು. ಅದಕ್ಕಾಗಿ ಕಳೆದ ವರ್ಷದಂತೆ ಈ ವರ್ಷ 'ಮಿಷನ್-60+' ಕಾರ್ಯಕ್ರಮ ಪರಿಚಯಿಸಿದ್ದು, ಅದಕ್ಕಿಂದು ಚಾಲನೆ ನೀಡಿದ್ದೇವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಆಡಳಿತ ಹಾಗೂ ಜಿಲ್ಲಾ. SSLC, PUC Results: ಎಸ್ಎಸ್ಎಲ್ಸಿ-ಪಿಯುಸಿ ಫಲಿತಾಂಶ ಶೇ.100ಕ್ಕೆ ಶಿಕ್ಷಣ ಇಲಾಖೆ ಟಾರ್ಗೆಟ್: ಧಾರವಾಡದಲ್ಲಿ 'ಮಿಷನ್-60+' ಅಭಿಯಾನಕ್ಕೆ ಚಾಲನೆ!, Education Minister Madhu Bangarappa launched the Mission 60+ program at IIT Dharwad to improve SSLC-PUC results.