Simple Lifestyle, An elderly investor's video went viral with claims of a ₹100 crore stock portfolio in L&T, UltraTech Cement and Karnataka Bank. Here's what the numbers actually reveal. L&T, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಕರ್ನಾಟಕ ಬ್ಯಾಂಕ್ ಷೇರುಗಳಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಹೊಂದಿದ್ದಾರೆ ಎನ್ನಲಾದ ವೃದ್ಧರ ವಿಡಿಯೊ ವೈರಲ್ ಆಗಿದೆ. ₹100 ಕೋಟಿ ಆಸ್ತಿ ಕುರಿತ ಹೇಳಿಕೆಯ ಹಿಂದಿನ ಸತ್ಯವೇನು?