ಗಗನ್ ಮತ್ತು ತಾಂಡವ್ ಆತ್ಮೀಯ ಗೆಳೆಯರಂತೆ ಇದ್ದಾರೆ. ಇಬ್ಬರ ಗೆಳೆತನದ ಬಗ್ಗೆ ಹೊಗಳಿಕೆ ಜೊತೆಗೆ ಕೆಲ ಟೀಕೆಗಳು ಸಹ ವ್ಯಕ್ತವಾಗಿದ್ದವು. ಆಟಕ್ಕಿಂತಲೂ ಗೆಳೆತನಕ್ಕೆ ಹೆಚ್ಚು ಆದ್ಯತೆ ಕೊಡುತ್ತಾರೆ ಎಂದು ಸಹ ಟೀಕಿಸಲಾಗಿತ್ತು. ಆದರೆ ಇದೀಗ ಗೆಳೆಯರೇ ಕಿತ್ತಾಡಿಕೊಂಡಿದ್ದಾರೆ. ಅದೂ ವಿಪರೀತವಾಗಿ. ಟಾಸ್ಕ್ ಒಂದಕ್ಕೆ ಸಂಬಂಧಿಸಿದಂತೆ ಗಗನ್, ತಾಂಡವ್ ಅವರನ್ನು ಕುನ್ನಿ ಎಂದು ಕರೆದಿದ್ದಾರೆ. ತಾಂಡವ್ ಸಹ ಗಂಭೀರವಾಗಿ ಬೆದರಿಕೆ ಹಾಕಿದ್ದು, ನಾನು ರೊಚ್ಚಿಗೆದ್ದರೆ ಎಂದರೆ ತಿಂದು ಹಾಕಿಬಿಡುತ್ತೇನೆ ಎಂದಿದ್ದಾರೆ ಗಗನ್ಗೆ. ವಿಡಿಯೋ ನೋಡಿ.