Narendra Modi:ಯೋಗಾಭ್ಯಾಸ ಮಾಡುತ್ತಿದ್ದ ಅಣ್ಣಾವ್ರು; ಮೋದಿ ಬಾಯಲ್ಲಿ ಡಾ. ರಾಜ್ಕುಮಾರ್ ಗುಣಗಾನ! Prime Minister Narendra Modi praised Karnataka’s contribution to yoga and remembered Kannada superstar Dr Rajkumar for his yoga practice and disciplined lifestyle at the Golden Jubilee celebration of Prashanti Kutiram near Jigani, Bengaluru. ಬೆಂಗಳೂರು: ಯೋಗ ಕ್ಷೇತ್ರದಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ವರನಟ ಡಾ. ರಾಜ್& zwnj ಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಅಣ್ಣಾವ್ರು ಕೂಡ ಯೋಗಾಭ್ಯಾಸ ಮಾಡುತ್ತಿದ್ದರು ಎಂದು ಹೇಳುವ ಮೂಲಕ ಅವರ ಶಿಸ್ತಿನ ಜೀವನಶೈಲಿಯನ್ನು ಶ್ಲಾಘಿಸಿದರು.