ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಮತ್ತೊಂದು ಹಂತಕ್ಕೆ ಹೋಗಿದ್ದು, ಕಳೆದ ಶನಿವಾರ ನಡೆದ ತಮ್ಮ ಮನೆ ಮೇಲಿನ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತ ವಿಚಾರಣೆಗೆ ಒಪ್ಪದ ಹಿನ್ನೆಲೆ ಹೈಕೋರ್ಟ. ಆದರೆ ಅದರಲ್ಲಿ ಒಂದು ವರ್ಗ ಸಂಪೂರ್ಣವಾಗಿ ಬಿಜೆಪಿಗೆ ಮಾರಾಟವಾಗಿದೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ನ್ಯಾಯಾಂಗವು ಸಂವಿಧಾನದ ವಿರುದ್ಧ ವರ್ತಿಸುವುದಕ್ಕಿಂತ ದೇಶಕ್ಕೆ ಹೆಚ್ಚು ದುಃಖಕರವಾದದ್ದು ಇನ್ನೊಂದಿಲ್ಲ. ಅಭಿಷೇಕ್ ಬ್ಯಾನರ್ಜಿಯನ್ನು ಕೊಲ್ಲು ಎಂದು ಹೇಳುವುದು ಉತ್ತಮ ಎಂದು ಟೀಕಿಸಿದ್ದಾರೆ.ಬ್ಯಾನರ್ಜಿಯನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್ಗುರುವಾರ(ನ.12) ಅಭಿಷೇಕ್ ಬ್ಯಾನರ್ಜಿ ಅವರ ಭದ್ರತಾ ವ್ಯಾಪ್ತಿಯನ್ನು Z+ ವರ್ಗಕ್ಕೆ ಏರಿಸುವಂತೆ ಸಲ್ಲಿಸಲಾದ ಅರ್ಜಿಯನ್ನು ಹೈಕೋರ್ಟ್ನ ನ್ಯಾ.