Karnataka Weather: ನವೆಂಬರ್ 13ರ ಇಂದಿನ ಕರ್ನಾಟಕ ಹವಾಮಾನ ವರದಿ: ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ ಒಂದು ವಾರ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ. ಬೆಂಗಳೂರು, ಮಂಗಳೂರು ಸೇರಿ ಎಲ್ಲೆಡೆ ಒಣ ಹವೆ ಇರಲಿದೆ. Karnataka Weather Report for November 13, 2026. The IMD has forecast completely dry weather across the state for the next 7 days with no rain expected in Bengaluru, Mangaluru, or Mysuru.