Microsoft Outage: ಮೈಕ್ರೋಸಾಫ್ಟ್ ಔಟ್ಲುಕ್ ಮತ್ತು ಟೀಮ್ಸ್ ಸೇವೆಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಇಮೇಲ್ ಕಳುಹಿಸಲು ಹಾಗೂ ಸ್ವೀಕರಿಸಲು ಬಳಕೆದಾರರು ಪರದಾಡಿದ್ದಾರೆ. Microsoft Outlook and Teams faced a major technical outage, disrupting email access and communication for users worldwide. Know reported issues, Microsoft's explanation and reason behind service disruption. Microsoft Outage: ಜಾಗತಿಕ ಟೆಕ್ ದಿಗ್ಗಜ ಅಂತಲೇ ಪ್ರಸಿದ್ಧಿಯಾಗಿರುವ ಮೈಕ್ರೋಸಾಫ್ಟ್& zwnj ನ ಸೇವೆಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪ್ರಮುಖವಾಗಿ ಇಮೇಲ್ ಸೇವೆಯಾದ ಔಟ್& zwnj ಲುಕ್ (Outlook) ಮೈಕ್ರೋಸಾಫ್ಟ್ 365 ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.