Naina Chaudhary: ಗೃಹಿಣಿ, ಶಿಕ್ಷಕಿ ಹಾಗೂ ಮಹಿಳಾ ಉದ್ಯಮಿಯಾಗಿರುವ ನೈನಾ ಚೌಧರಿ ಅವರು ಹೈನುಗಾರಿಕೆಯಲ್ಲಿ ವರ್ಷಕ್ಕೆ 38 ಲಕ್ಷ ರೂ. ಆದಾಯ ಗಳಿಸುವ ಮೂಲಕ ಸಾಫ್ಟ್ವೇರ್ ಇಂಜಿನಿಯರ್ಗಳಿಗಿಂತ ಹೆಚ್ಚು ಸಂಪಾದಿಸುತ್ತಿದ್ದಾರೆ. Naina Chaudhary, a teacher and housewife, has become a successful entrepreneur by earning ₹38 lakh annually from her dairy farming business, surpassing the income of an IT professional.