Nvidia CEO: ಎಐ ದೈತ್ಯ ಎನ್ವಿಡಿಯಾ ಕಂಪನಿಯ ಸಹ-ಸ್ಥಾಪಕ ಹಾಗೂ ಸಿಇಒ ಜೆನ್ಸನ್ ಹುವಾಂಗ್ ಅವರ ಮೂರನೇ ರಹಸ್ಯ ಸಂಬಂಧ ಬಯಲಾಗಿದೆ. ಈ ವಿವಾದದ ಬೆನ್ನಲ್ಲೇ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. Nvidia co-founder and CEO Jensen Huang resigns after 33 years amid a massive scandal as his third extramarital affair with a company employee surfaces.