Assam Artist: ರಣಬೀರ್ ಕಪೂರ್ ಅಭಿನಯದ ರಾಮಾಯಣ ಸಿನಿಮಾದಲ್ಲಿ ಬಳಸಲಾದ ವಿಶೇಷ ಬೆತ್ತ ಮತ್ತು ರಬ್ಬರ್ ರಕ್ಷಾಕವಚವನ್ನ ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ಕರಕುಶಲ ಕಲಾವಿದರು ನಿರ್ಮಿಸಿದ್ದು, ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದಾರೆ. Master artisan Jaynal Abdin from Assam's Barpeta district expresses immense pride in crafting the cane-and-rubber armour for Ranbir Kapoor's epic movie Ramayana.