ಮೌಂಟ್ ಮೌಂಗನುಯಿ: ಟಿ20 ತಂಡದ ನಾಯಕರಾಗಿ ನ್ಯೂಜಿಲೆಂಡ್ ನೆಲದಲ್ಲಿ ಭಾರತಕ್ಕೆ ಸರಣಿ ಗೆಲುವು ತಂದುಕೊಟ್ಟಿದ್ದ ಶ್ರೇಯಸ್ ಅಯ್ಯರ್ ಇದೀಗ ಏಕದಿನ ಸರಣಿಯಲ್ಲೂ ಅದೇ ಸಾಧನೆ ಮಾಡುವ ತವಕದಲ್ಲಿದ್ದಾರ. ಇಂದೋರ್ ನ ಹೋಳ್ಕರ್ ಕ್ರೀಡಾಂಗಣ ಕಿರಿದಾದ ಬೌಂಡರಿ ಹೊಂದಿದ್ದು, ಈ ವರ್ಷ ಜನವರಿಯಲ್ಲಿ ಭಾರತ ಇಲ್ಲಿ ಕಿವೀಸ್ ವಿರುದ್ಧ ಏಕದಿನ ಪಂದ್ಯ ಆಡಿದಾಗ ರೋಹಿತ್ ಶರ್ಮ, ಶುಭಮಾನ್ ಗಿಲ್ ಶತಕ ಸಿಡಿಸಿದ್ದರು ಮತ್ತು ಭಾರತ 9 ವಿಕೆಟ್ ಗೆ 385.