ನಟ ಶಿವರಾಜ್ ಕೆಆರ್ ಪೇಟೆ ಅವರು ‘ಹವಾಮಾನ ವರದಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಶರತ್ ಚಕ್ರವರ್ತಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಹರಿಪ್ರಸಾದ್ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಿವರಾಜ್ ಕೆಆರ್ ಪೇಟೆ ಅವರು ಮಾತನಾಡಿದರು. ನಟ ಶಿವರಾಜ್ ಕೆಆರ್ ಪೇಟೆ ಅವರು ‘ಹವಾಮಾನ ವರದಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ‘ನನ್ನ ಮತ್ತು ಹರಿ ಅವರ 19 ವರ್ಷಗಳ ಸ್ನೇಹದಿಂದ ಈ ಸಿನಿಮಾ ಆಗುತ್ತಿದೆ. ಶರತ್ ಅವರು ಈ ಕಥೆ ಹೇಳಿದಾಗ ನೀನೇ ಮಾಡಬೇಕು ಅಂತ ಹೇಳಿದರು. ಈ ಒಳ್ಳೆಯ ಕತೆಯನ್ನು ಬೇರೆ ನಟರಿಗೆ ಹೇಳೋಣ ಅಂತ ನಾನು ಸಲಹೆ ನೀಡಿದೆ.