ನವೆಂಬರ್ 13ರ ಇಂದಿನ ರಾಶಿ ಭವಿಷ್ಯದಲ್ಲಿ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ? ಯಾರಿಗೆ ಉದ್ಯೋಗದಲ್ಲಿ ಪ್ರಗತಿ, ವ್ಯಾಪಾರದಲ್ಲಿ ಲಾಭ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ? ಮೇಷದಿಂದ ಮೀನದವರೆಗೆ ಎಲ್ಲಾ 12 ರಾಶಿಗಳ ದಿನ ಭವಿಷ್ಯ, ಪ್ರೀತಿ, ಕುಟುಂಬ, ಆರೋಗ್ಯ, ಉದ್ಯೋಗ, ವ್ಯಾಪಾರ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಜ್ಯೋತಿಷ್ಯ ಭವಿಷ್ಯವನ್ನು ತಿಳಿಯಿರಿ. ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಕಾರ್ತಿಕ ಮಾಸದ ಶುಕ್ಲ ಪಕ್ಷದ ಚತುರ್ಥೀ ತಿಥಿಯ ಶುಕ್ರವಾರದಂದು ಉನ್ನತ ವಿದ್ಯಾಭ್ಯಾಸ, ದುಂದುವೆಚ್ಚ, ದುರಭ್ಯಾಸ, ಹಳೆಯ ಮಿತ್ರರ ಭೇಟಿ, ವೈಯಕ್ತಿಕ ಹೂಡಿಕೆ, ಅನ್ಯರಿಂದ ನೆಮ್ಮದಿ ಹಾಳು ಇವೆಲ್ಲ ಈ ದಿನ ವಿಶೇಷ.