ಬೈಲುಕುಪ್ಪೆ: ಹಿಂದೂಗಳೊಂದಿಗೆ ಟಿಬೆಟಿಯನರ ಒಡನಾಟ ಉತ್ತಮವಾಗಿದೆ ಎಂದು ಶಾಸಕ ಕೆ.ವೆಂಕಟೇಶ್ ತಿಳಿಸಿದರು.ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಟಿಬೆಟಿಯನರ ಲಾಮಾ ಕ್ಯಾಂಪ್ ಸೆರಾ ಲೆಚ್ಚೆ ಮೊನೊ ಟ್ರ. ಟಿಬೆಟಿಯನರು ಭಾರತಕ್ಕೆ ಬಂದು 65ಕ್ಕೂ ಹೆಚ್ಚು ವರ್ಷ ಕಳೆಯಿತು.ಅಂದಿನಿಂದ ಇಂದಿನವರೆಗೆ ಸೌಹಾರ್ದದಿಂದ ಇದ್ದಾರೆ. ಡಿ.7ಕ್ಕೆ ಟಿಬೆಟಿಯನ್ ಧರ್ಮ ಗುರು ದಲೈ ಲಾಮ ಗುರೂಜಿ, ಲಾಮಾ ಕ್ಯಾಂಪಿ ಸೆರಮೆ ಪ್ರಾರ್ಥನ ಮಂದಿರಕ್ಕೆ ಬರಲಿದ್ದಾರೆ. ಎಲ್ಲ ವರ್ಗದ ಬಡವರ ಬಗ್ಗೆ ಕಾಳಜಿ ಹೊಂದಿರುವ ಅವರು ಈ ನಾಡಿನಲ್ಲಿ ನಡೆದಾಡಿದರೆ ನಮ್ಮ ನಡುವಿನ ಬಾಂಧವ್ಯ ಮತ್ತಷ್ಟ ಗಟ್ಟಿಯಾಗಲಿದೆ ಎಂದರು.