ಒಂದೇ ಕಂಪನೀಲಿ ಬಹಳ ವರ್ಷಗಳಿದ್ದರೆ ಕಂಫರ್ಟ್ ಜೋನ್ ಕ್ರಿಯೇಟ್ ಆಗುತ್ತೆ, ಇದು ನಿಮಗೇ ಕುತ್ತು. Comfort Zone: ಮೊದಲೆಲ್ಲಾ ಒಂದೇ ಕಂಪನಿಯಲ್ಲಿ ತುಂಬಾ ವರ್ಷಗಳವರೆಗೆ ಕೆಲಸ ಮಾಡುವುದೆಂದರೆ ಅದು ಕಂಪನಿಯ ಪ್ರತಿ ಅವರ ಪ್ರಾಮಾಣಿಕತೆ ಎಂದರ್ಥ. ಆದ್ರೆ ಈಗ ಆ ಕಲ್ಪನೆ ಬದಲಾಗಿದೆ. ಒಂದೇ ಕಂಪನಿಯಲ್ಲಿ ತುಂಬಾ ವರ್ಷ ಇದ್ದೀರಿ ಎಂದರೆ ನಿಮ್ಮ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಏಳುತ್ತದೆ. ಎದುರಿಗಿರುವವರ ಪ್ರಕಾರ ನಿಮಗೆ ಬೇರೆಲ್ಲೂ ಅವಕಾಶ ಇಲ್ಲ ಎನ್ನುವ ಕಾರಣಕ್ಕೆ ನೀವು ಕಂಪನಿ.