Aravind Srinivas: ಕೇವಲ 0.01 ಅಂಕದಿಂದ IIT ಕೈತಪ್ಪಿತು, MITಯಿಂದಲೂ ರಿಜೆಕ್ಟ್! ಆದ್ರೂ ಇಂದು $20 ಬಿಲಿಯನ್ ಮೌಲ್ಯದ ಕಂಪನಿ CEO. ಸಾಧನೆ ಮಾಡುವ ಛಲವಿದ್ದರೆ ಎಂತಹ ಕಷ್ಟದ ಪರಿಸ್ಥಿತಿಯನ್ನಾದರೂ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಪರ್ಪ್ಲೆಕ್ಸಿಟಿ ಎಐ ಸಿಇಒ ಅರವಿಂದ್ ಶ್ರೀನಿವಾಸ್ ಅವರೇ ಒಂದೊಳ್ಳೆ ಉದಾಹರಣೆ. ಚೆನ್ನೈನ ಆರ್ಥಿಕವಾಗಿ ಹಿಂದುಳಿದ ಕೆಳ ಮಧ್ಯಮ ವರ್ಗದ ತಮಿಳು ಕುಟುಂಬದಿಂದ ಬಂದ ಅವರು, ಇಂದು ಬರೋಬ್ಬರಿ 20 ಬಿಲಿಯನ್ ಡಾಲರ್ ಅಂದರೆ ಸುಮಾರು 1.6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಎಐ (AI).