RCB: ಭಾರತ ತಂಡದ ನಾಯಕನಾಗಿ ಆರ್ಸಿಬಿ ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಆಯ್ಕೆ. Bhuvneshwar Kumar: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬೌಲರ್ ಭುವನೇಶ್ವರ್ ಅವರಿಗೆ ಭಾರತ ತಂಡದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಯಾವ ಪಂದ್ಯಾವಳಿಗೆ ಎನ್ನುವ ಪ್ರಶ್ನೆಗೆ ಬಹುತೇಕ ಮಂದಿಯ ತಲೆಯಲ್ಲಿ ಕಾಡುತ್ತಿರುತ್ತದೆ. ಈ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ಕ್ರಿಕೆಟ್ನ ಅತ್ಯಂತ ವೇಗದ ಹಾಗೂ ಮನರಂಜನಾತ್ಮಕ ಮಾದರಿಯ ಪಂದ್ಯಾವಳಿಯಾದ 'ಹಾಂಗ್ ಕಾಂಗ್ ಸಿಕ್ಸಸ್' ಅಕ್ಟೋಬರ್ 30ರಿಂದ ನವೆಂಬರ್.