ತುಮಕೂರಿಗೆ ಜನವರಿವರೆಗೆ ಮಾತ್ರ ಹೇಮಾವತಿ ನೀರು; ಎದುರಾಗಲಿದೆ ಸಂಕಷ್ಟ! ಜಿ.ಪರಮೇಶ್ವರ ಹೇಳಿದ್ದೇನು. ತುಮಕೂರು: ತುಮಕೂರು ನಗರಕ್ಕೆ ಜನವರಿವರೆಗೆ ಮಾತ್ರ ಹೇಮಾವತಿ ನೀರು ಲಭ್ಯ; ಮುಂದಿನ ಪರಿಸ್ಥಿತಿಗೆ ತುರ್ತು ಕಾರ್ಯಯೋಜನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೇಂದ್ರದ ಬರ ಅಧ್ಯಯನ ತಂಡದಿಂದ ರಾಜ್ಯಾದ್ಯಂತ ಪರಿಶೀಲನೆ ನಡೆಯುತ್ತಿದ್ದು, ಎಲ್ಲ ಮಾಹಿತಿ ನೀಡಿದ್ದು ಅಗತ್ಯ ನೆರವು ದೊರೆಯುವ ವಿಶ್ವಾಸವಿದೆ. ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಸ್ವತಃ ತಾವೇ ಮೂರು ದಿನ ಹೋಗಿ ಪರಿಶೀಲಿಸುವುದಾಗಿ ಉಪಮುಖ್ಯಮಂತ್ರಿಗಳು ಮತ್ತು.