ಸಿನಿಮಾ ಶುರುವಾಗುವ ಮುನ್ನ 22 ನಿಮಿಷ ಜಾಹೀರಾತು ಪ್ರಸಾರ: PVR ಸಿನಿಮಾಸ್ಗೆ ಬಿತ್ತು ಭಾರಿ ದಂಡ. ಸಿನಿಮಾ ನೋಡಬೇಕು ಎಂದು ಖುಷಿ ಖುಷಿಯಿಂದ ಟಿಕೆಟ್ ಖರೀದಿಸುವ ಪ್ರೇಕ್ಷಕರಿಗೆ ಥಿಯೇಟರ್ಗಳಲ್ಲಿ ಕಿರಿಕಿರಿ ಉಂಟುಮಾಡುವ ಪ್ರಮುಖ ಅಂಶವೆಂದರೆ ಜಾಹೀರಾತುಗಳು. ಸಿನಿಮಾ ಶುರುವಾಗುವ ಸಮಯವಿದ್ದರೂ, ನಿರಂತರವಾಗಿ ಜಾಹೀರಾತುಗಳನ್ನ ಪ್ರಸಾರ ಮಾಡಿ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವ ಟ್ರೆಂಡ್ ಮಲ್ಟಿಪ್ಲೆಕ್ಸ್ಗಳಲ್ಲಿ ಸಾಮಾನ್ಯವಾಗಿದೆ. ಆದರೆ, ಹೈದರಾಬಾದ್ನ ವಕೀಲರೊಬ್ಬರು ಈ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿ ಗೆದ್ದಿದ್ದಾರೆ. ನಿಗದಿತ ಸಮಯಕ್ಕಿಂತ 22.