Nvidia CEO Jensen Huang Resined: ಟೆಕ್ ಲೋಕದಲ್ಲಿ ಭಾರಿ ಸಂಚಲನ: 33 ವರ್ಷಗಳ ಬಳಿಕ ಎನ್ವಿಡಿಯಾ ಸಿಇಒ ಹುದ್ದೆಗೆ ಜೆನ್ಸನ್ ಹುವಾಂಗ್ ದಿಢೀರ್ ರಾಜೀನಾಮೆ!, Nvidia CEO Jensen Huang resigned after 33 years amid controversy, with Colette Kress named interim CEO. ಜಾಗತಿಕ ಬಹುದೊಡ್ಡ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಎನ್ವಿಡಿಯಾ ದೊಡ್ಡ ವಿವಾದಕ್ಕೆ ಸಿಲುಕಿದೆ. ಇದೆಲ್ಲ ವಿವಾದಗಳು ಕಂಪನಿ ಸಿಇಒ ಜೆನ್ಸನ್ ಹುವಾಂಗ್ ಅವರು ಚೀನಾದ ಗೂಡಾಚಾರಿಣಿ ಜತೆಗಿನ ಸಂಬಂಧ, ವಿಚ್ಛೇದನ ಸುದ್ದಿ ಹರಿದಾಡಿದ ಬೆನ್ನಲ್ಲೆ ಅವರು ತಮ್ಮ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.