Yesvantpur Madgaon Vande Bharat Express: ಬೆಂಗಳೂರು-ಕರಾವಳಿ ಸಂಪರ್ಕಿಸುವ ವಂದೇ ಭಾರತ್ ರೈಲಿಗೆ ಪ್ರಧಾನಿ ಚಾಲನೆ, ರೂಟ್, ನಿಲುಗಡೆ ನಿಲ್ದಾಣ ವಿವರ ಹೀಗಿದೆ. PM Modi will launch the Yesvantpur-Madgaon Vande Bharat Express on Nov 13, opening publicly Nov 15. ಬೆಂಗಳೂರು:& nbsp ಕರ್ನಾಟಕ ಕರಾವಳಿ ಹಾಗೂ ಬೆಂಗಳೂರಿಗರ ಬಹುನಿರೀಕ್ಷೆಯ ಮತ್ತೊಂದು ಹೊಸ ವಂದೇ ಭಾರತ್ ಎಕ್ಸ್& zwnj ಪ್ರೆಸ್ ರೈಲು (Vande Bharat Express Train) ಸಂಚಾರಕ್ಕೆ ಪ್ರಧಾನಿ ಮೋದಿಯವರು ನವೆಂಬರ್ 13ರಂದು ಶುಕ್ರವಾರ ಚಾಲನೆ ನೀಡಲಿದ್ದಾರೆ. ಈ ರೈಲಿನ ಸಮಯ, ವೇಳಾಪಟ್ಟಿ, ನಿಲುಗಡೆ ನಿಲ್ದಾಣಗಳ ವಿವರ ಇಲ್ಲಿದೆ.