27ನೇ ವಯಸ್ಸಿನಲ್ಲೇ ಒತ್ತಡಕ್ಕೆ ಆಸ್ಪತ್ರೆಗೆ; ಬಳಿಕ ₹7,000 ಕೋಟಿ ಸ್ಟಾರ್ಟಪ್ ಕಟ್ಟಿದ ಭಾರತೀಯ ಮೂಲದ ಉದ್ಯಮಿ. ಉದ್ಯಮದಲ್ಲಿ ಯಶಸ್ಸು ಗಳಿಸುವ ಧಾವಂತದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸಿದರೆ ಅದರ ಪರಿಣಾಮ ಎಷ್ಟರ ಮಟ್ಟಿಗೆ ಗಂಭೀರವಾಗಬಹುದು ಎಂಬುದಕ್ಕೆ ಭಾರತೀಯ ಮೂಲದ ಉದ್ಯಮಿ ರಾಹುಲ್ ವೋಹ್ರಾ ಅವರ ಕಥೆ ಉದಾಹರಣೆಯಾಗಿದೆ. 27ನೇ ವಯಸ್ಸಿನಲ್ಲೇ ಸ್ಟಾರ್ಟಪ್ ಆರಂಭಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಒಪ್ಪಂದ ಮಾಡಿಕೊಂಡಿದ್ದ ವೋಹ್ರಾ, ಅತಿಯಾದ ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ವ್ಯಾಯಾಮದ ಕೊರತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ.