Tear Science: ಕಣ್ಣಿಗೆ ಸಣ್ಣ ಧೂಳಿನ ಕಣ ಬಿದ್ದರೂ ಸಾಕು, ತಕ್ಷಣ ಕಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತದೆ. ಕೆಲವೊಮ್ಮೆ ಹೊಗೆ ಅಥವಾ ಗಾಳಿ ತಾಗಿದರೂ ಕಣ್ಣೀರು ಹರಿಯಲು ಶುರುವಾಗುತ್ತದೆ. ಇದು ಕೇವ. ಕಣ್ಣುಗಳನ್ನು ಧೂಳು, ಕಸ ಮತ್ತು ಸೂಕ್ಷ್ಮಾಣುಗಳಿಂದ ರಕ್ಷಿಸಲು ನಮ್ಮ ದೇಹ ಹೊಂದಿರುವ ಅದ್ಭುತ ನೈಸರ್ಗಿಕ ವ್ಯವಸ್ಥೆ.ಹೌದು, ಕಣ್ಣೀರು ಕೇವಲ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ಕಣ್ಣಿನ ಆರೋಗ್ಯ ಕಾಪಾಡುವುದರಲ್ಲೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದರೆ ಕಣ್ಣಿಗೆ ಧೂಳು ಬಿದ್ದಾಗ ಕಣ್ಣೀರು ಉತ್ಪತ್ತಿಯಾಗುವುದು ಹೇಗೆ? ಈ ಬಗ್ಗೆ ಒಂದಿಷ್ಟು ವಿಜ್ಞಾನ ತಿಳಿಯೋಣ.ಕಣ್ಣಿಗೆ ಧೂಳು ಬಿದ್ದ ತಕ್ಷಣ ಏನಾಗುತ್ತೆ?