Ramayana: ಒಂದು ಕಾಲಘಟ್ಟದಲ್ಲಿ ದೂರದರ್ಶನದಲ್ಲಿ ಮಾತ್ರ ಪ್ರಸಾರವಾಗುತ್ತಿದ್ದ ರಾಮಾಯಣ ಕಥೆ, ಆ ನಂತರ 90ರ ದಶಕದಲ್ಲಿ ಜಪಾನ್ ಮತ್ತು ಭಾರತದ ಕಲಾವಿದರು ಸೇರಿ ಆ್ಯನಿಮೇಷನ್ ರೂಪದಲ್ಲಿ ಸೃಷ್ಟಿಸಿದ. ಈಗ ಮತ್ತೆ ಸದ್ದು ಮಾಡುತ್ತಿದ್ದು, ಜೆನ್ಜೀಗಳ ಗಮನ ಸೆಳೆಯುತ್ತಿದೆ. ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಮತ್ತು ರಾವಣನಾಗಿ ಯಶ್ ಅಭಿನಯದ ರಾಮಾಯಣ ಹಿಂದಿ ಚಿತ್ರವು ಸದ್ಯ ದೇಶಿಯ ಮತ್ತು ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಕಾಣುತ್ತಿದೆ. ಮತ್ತೊಂದೆಡೆ, ಸಿನಿಮಾದ ಅಮೋಘ ದೃಶ್ಯಗಳು ನೋಡುಗರ ಗಮನ ಸೆಳೆದಿವೆ.