Severance Pay:ಇದೀಗ ಐಟಿ ವಲಯದಲ್ಲಿ, ಕಾರ್ಪೊರೇಟ್ ವಲಯದಲ್ಲಿ ಸಾಕಷ್ಟು ಮಂದಿಯ ಉದ್ಯೋಗ ಹೋಗುತ್ತಿವೆ. ಅವರಿಗೆ ಪರಿಹಾರದ ಹಣ ನೀಡುತ್ತಾರೆ. ಆದ್ರೆ ಈ ಹಣದ ಮೇಲೂ ತೆರಿಗೆ ವಿಧಿಸಲಾಗುತ್ತಿದೆ. ಕೆಲಸ ಕಳೆದುಕೊಂಡವರಿಗೆ ಸಿಗುವ ಪರಿಹಾರದ ಹಣಕ್ಕೂ ತೆರಿಗೆಯೇಕೆ? ಸಂಕಷ್ಟದಲ್ಲಿರುವ ಉದ್ಯೋಗಿಗಳಿಗೆ ವಿಶೇಷ ವಿನಾಯಿತಿ ಬೇಡವೇ? ಇದೀಗ ಈ ಅಭಿಪ್ರಾಯ ವೈರಲ್ ಆಗುತ್ತಿದೆ. ಉದ್ಯೋಗ ಕಳೆದುಕೊಳ್ಳುವುದು ಕಷ್ಟದ ಸಂಗತಿ. ಅದರಲ್ಲೂ. Severance Pay: Should laid-off employees pay tax on severance packages? Explore why severance pay deserves special tax treatment to protect families facing financial uncertainty after job loss.