, ಇಲ್ಲಿದೆ ಡೀಟೆಲ್ಸ್. Darshan New Video: Subba and Subbi’s Fun-Filled Video Call Conversation Goes Viral. ವಿಡಿಯೋ ಕಾನ್ಫರೆನ್ಸ್& zwnj ನಲ್ಲಿ ದರ್ಶನ್ - ಪವಿತ್ರಾ ಗೌಡ ಅವರ ಪಿಸುಮಾತು ಇದೀಗ ವೈರಲ್ ಆಗ್ತಿದೆ. ಹೇಗಿದ್ದೀಯಾ ಸುಬ್ಬಾ ಆರೋಗ್ಯ ಹೆಂಗಿದೆ, ಬೆನ್ನು ನೋವು ಹೇಗಿದೆ ಅಂತ ಸುಬ್ಬಿ ಕೇಳಿದ್ದಾರೆ ಅಂತ ಹೇಳಲಾಗಿದೆ. ನಟ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಟಿ ಪವಿತ್ರಾ ಗೌಡ ಅವರು, ಸುಬ್ಬಾ - ಸುಬ್ಬಿ ಅಂತ ಮಾತನಾಡಿಕೊಂಡಿದ್ದಾರೆ ಅಂತ ಹೇಳಲಾಗಿದೆ.