ಅಡುಗೆಮನೆಯಲ್ಲಿ ಧಾನ್ಯಗಳು ಮತ್ತು ಕ್ಲೀನಿಂಗ್ ಲಿಕ್ವಿಡ್ಗಳನ್ನು ಎಂದಿಗೂ ಒಟ್ಟಿಗೆ ಇಡಬೇಡಿ.ಉಪ್ಪು ಮತ್ತು ಸಕ್ಕರೆಯನ್ನು ಪ್ರತ್ಯೇಕವಾಗಿಡಿ, ಜೊತೆಗೆ ಲೇಬಲ್ ಇರುವ ಶುದ್ಧ ಪಾತ್ರೆಗಳಲ್ಲಿ ಸಂಗ್ರಹ. .Vastu Shastra kitchen tips: ನೆಮ್ಮದಿ, ಹಣಕಾಸು, ನೀರು ಮತ್ತು ಆರೋಗ್ಯದೊಂದಿಗೆ ಅಡುಗೆ ಮನೆ ವಾಸ್ತು ಶಾಸ್ತ್ರ ನೇರ ಸಂಬಂಧ ಹೊಂದಿದೆ. ಹೀಗಾಗಿ ಮನೆಯ ಈ ಪ್ರಮುಖ ಸ್ಥಳವನ್ನು ವ್ಯವಸ್ಥಿತವಾಗಿಡುವುದು ಪಾಸಿಟಿವ್ ಶಕ್ತಿಯನ್ನು ನೀಡುತ್ತದೆ. ಆದರೆ, ವಸ್ತುಗಳನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಅದು ಆರ್ಥಿಕ ತೊಂದರೆಗಳು, ವಾಗ್ವಾದಗಳು, ಗೊಂದಲ ಅಥವಾ ನಷ್ಟಕ್ಕೆ ಕಾರಣವಾಗಬಹುದು.ಚಿಕ್ಕ ಅಡುಗೆಮನೆ ಇದ್ದರೆ..ಸ್ಥಳಾವಕಾಶ ಉಳಿಸಲು ಜನರು ಹಲವು ವಸ್ತುಗಳನ್ನು ಒಟ್ಟಿಗೆ ಜೋಡಿಸಿಡುತ್ತಾರೆ.