ಸೀನ್’ ಅಥವಾ ‘ಆವೇಶಮ್’ ಪಾರ್ಟ್ 2 ತರುವ ಆಲೋಚನೆ ಇಲ್ಲ ಎಂದ ನಿರ್ದೇಶಕ ಜಿತು ಮಾಧವನ್.ರೋಮಾಚಂ 2 ಬರಲಿದೆ ಎಂದು ಸ್ಪಷ್ಟನೆ ಕೊಟ್ಟ ನಿರ್ದೇಶಕ.ಕುತೂಹಲ ಉಳಿದಿರಲಿ ಎಂದು ಸೀನ್, ಆವೇಶಂನಲ್ಲಿ ಕತೆಯನ. ಕಾಕ್ಟೇಲ್ 2, ಜೈಲರ್ 2, ಲವ್ ಮಾಕ್ಟೇಲ್ 3 ಹೀಗೆ ಸಾಕಷ್ಟು ಸಿನಿಮಾಗಳ ಮುಂದುವರೆದ ಭಾಗಗಳು ಬರುತ್ತಿವೆ. ಅದರಂತೆ ಆವೇಶಂ ಮತ್ತು ಸೀನ್ ಸಿನಿಮಾದ ಸೀಕ್ವೆಲ್ ಮಾಡುವ ಪ್ಲ್ಯಾನ್ ಇದೆಯಾ ಎನ್ನುವ ಸಾವಿರ ಪ್ರಶ್ನೆಗೆ ನಿರ್ದೇಶಕ ಜಿತು ಮಾಧವನ್ ಸ್ಪಷ್ಟನೆ ಕೊಟ್ಟಿದ್ದು, ಆ ಬಗ್ಗೆ ಇನ್ನೂ ಯಾವುದೇ ಪ್ಲ್ಯಾನ್ ಮಾಡಿಲ್ಲ ಎನ್ನುವ ಮೂಲಕ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.