ನವೆಂಬರ್ 12ರ ದಿನ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ನೀಡಿದ್ದಾರೆ. ಕುಜ ಗ್ರಹದ ಸಿಂಹ ರಾಶಿ ಪ್ರವೇಶ ಹಾಗೂ ಜ್ಯೇಷ್ಠಾ ನಕ್ಷತ್ರದಲ್ಲಿ ಚಂದ್ರನ ಸಂಚಾರದ ಫಲಗಳನ್ನು ಆಧರಿಸಿ, ದ್ವಾದಶ ರಾಶಿಗಳಿಗೆ ವ್ಯಾಪಾರ, ಕುಟುಂಬ, ಆರೋಗ್ಯ ಮತ್ತು ಅದೃಷ್ಟದ ಬಣ್ಣ, ಸಂಖ್ಯೆ, ದಿಕ್ಕುಗಳ ಕುರಿತು ಮಾರ್ಗದರ್ಶನ ನೀಡಲಾಗಿದೆ. ಬೆಂಗಳೂರು, ನವೆಂಬರ್ 12: ಗುರುವಾರದ ದ್ವಾದಶ ರಾಶಿಗಳ ಫಲಾಫಲ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಈ ದಿನವು ಪರಾಭವನಾಮ ಸಂವತ್ಸರ, ಕಾರ್ತಿಕ ಮಾಸದ ಶುಕ್ಲಪಕ್ಷ ತದಿಗೆ, ಜ್ಯೇಷ್ಠಾ ನಕ್ಷತ್ರ, ಸುಕರ್ಮ ಯೋಗ ಮತ್ತು ಗರಜ ಕರಣದಿಂದ ಕೂಡಿರುತ್ತದೆ.