ಮೇಷ: ವೃತ್ತಿಜೀವನದಲ್ಲಿ ಬದಲಾವಣೆ. ಸಮಾರಂಭದಲ್ಲಿ ಭಾಗವಹಿಸುವಿರಿ. ಆಪ್ತಸ್ನೇಹಿತರೊಂದಿಗೆ ಮುಖ್ಯವಿಷಯದ ಸಮಾಲೋಚನೆ. ಶುಭಸಂಖ್ಯೆ:5ವೃಷಭ: ತಾಯಿಯ ಆರೋಗ್ಯ ಸುಧಾರಣೆೆ. ಉಪನ್ಯಾಸಕ ವೃತ್ತಿಯಲ್ಲಿ. ಶುಭಸಂಖ್ಯೆ: 9ಮಿಥುನ: ಕೈಗೊಂಡ ಹೊಸ ಕಾರ್ಯದಲ್ಲಿ ಪ್ರಗತಿ. ಶುಭಸಂಖ್ಯೆ: 1ತುಲಾ: ಮಾತೃ ಮೂಲವಾದ ಆಸ್ತಿ ವಿವಾದ ಬಗೆಹರಿಯಲಿದೆ. ಭೂ ವ್ಯವಹಾರದಲ್ಲಿ ಕಿರಿಕಿರಿ.ಶುಭಸಂಖ್ಯೆ: 6ವೃಶ್ಚಿಕ: ನಿಮ್ಮ ಕೆಲಸಕ್ಕೆ ಮೇಲಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 8ಕುಂಭ: ಗುರು ಹಿರಿಯರ ಮಾರ್ಗದರ್ಶನದಿಂದ ಶುಭ ಫಲ.