ಅತಿವೃಷ್ಟಿ, ಅನಾವೃಷ್ಟಿ ಮತ್ತು ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಘೋಷಿಸಿದ ಪರಿಹಾರದ ಹಣವೂ ಪೂರ್ಣ ಪ್ರಮಾಣದಲ್ಲಿ ತಲುಪಿರುವುದು ಆತಂಕಕಾರಿ. ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತ. ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರ ಖಾತೆಗೆ 1,500 ರೂ., 2,000 ರೂ., 2,500 ರೂ. ಹೀಗೆ ಕಡಿಮೆ ಮೊತ್ತ ಜಮೆಯಾಗಿರುವ ದೂರುಗಳು ಕೇಳಿಬಂದಿವೆ. ಪರಿಹಾರ ನಿರೀಕ್ಷಿಸಿದ್ದ ರೈತರಿಗೆ ಇಷ್ಟು ಕಡಿಮೆ ಹಣ ಬಂದಿರುವುದು ಖಂಡಿತವಾಗಿಯೂ ನಿರಾಸೆ ಮೂಡಿಸಿದೆ. ಬೆಳೆ ನಷ್ಟದಿಂದ ಆದಾಯ ಕಳೆದುಕೊಂಡಿರುವ ರೈತರಿಗೆ ಪರಿಹಾರದ ಮೊತ್ತದಲ್ಲಿ ವ್ಯತ್ಯಾಸವಾದರೆ ಅವರ ಸಂಕಷ್ಟ ಮತ್ತಷ್ಟು ಹೆಚ್ಚುತ್ತದೆ.ಬೆಳೆ ಪರಿಹಾರದ ಹಣದಲ್ಲೂ ಕಡಿತ ಅಸಮರ್ಥನೀಯಈ ಕುರಿತು ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ.