‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಟಾಸ್ಕ್ ವೇಳೆ ಗಾನವಿ ಅವರಿಗೆ ಪೆಟ್ಟಾಗಿತ್ತು. ಆ ಬಳಿಕ ಅವರು ಮೆಮೋರಿ ಲಾಸ್ ಆದವರ ರೀತಿ ನಡೆದುಕೊಂಡಿದ್ದಾರೆ. ‘ಏನಾಯ್ತು? ನನಗೆ ಏನೂ ನೆನಪಿಗೆ ಬರುತ್ತಿಲ್ಲ. ಯಾವ ಟಾಸ್ಕ್? ನಾನು ಯಾವಾಗ ಒಳಗೆ ಹೋದೆ?’ ಎಂದೆಲ್ಲ ಅವರು ಪ್ರಶ್ನೆ ಮಾಡಿದ್ದಾರೆ. ತಮಗೆ ಪೆಟ್ಟಾಗುವ ರೀತಿಯಲ್ಲಿ ಬೇರೆ ಸ್ಪರ್ಧಿಗಳು ನಡೆದುಕೊಂಡಿದ್ದಕ್ಕೆ ಗಾನವಿ ಅವರು ಕಣ್ಣೀರು ಹಾಕಿದ್ದಾರೆ. ಆ ಬಳಿಕ ಗಾನವಿ ಅವರು ಮೆಮೋರಿ ಲಾಸ್ ಆದವರ ರೀತಿ ನಡೆದುಕೊಂಡಿದ್ದಾರೆ. ನನ್ನ ಜೊತೆ ಜಗಳ ಮಾಡಿದ್ದು ನೆನಪಿಲ್ಲವಾ?’ ಎಂದು ಪ್ರಶಾಂತ್ ಅವರು ಪ್ರಶ್ನಿಸಿದ್ದಾರೆ.