BMW M4: 15 ವರ್ಷದ ಯುವಕನಿಗೆ ₹2.30 ಕೋಟಿ ಮೌಲ್ಯದ BMW ಕಾರು ಗಿಫ್ಟ್ ಕೊಟ್ಟ ಅಪ್ಪ, ವೈರಲ್! Class 9 Student Scores Well, Gets a ₹2.30 Crore BMW M4 as a Gift from His Father. ಮಕ್ಕಳು ಪರೀಕ್ಷೆಯಲ್ಲಿ ಪಾಸಾದರೆ ಅವರಿಗೆ ಇಷ್ಟವಾದ ಸೈಕಲ್, ಬಟ್ಟೆ ಇಲ್ಲವೇ ಬ್ಯಾಗ್ ಯಾಕೆ ಫೋನ್ ಸಹ ಕೊಡಿಸುವುದಾಗಿ ಪೋಷಕರು ಹೇಳುತ್ತಾರೆ. ಮಕ್ಕಳು ತಮ್ಮ ನೆಚ್ಚಿನ ಗಿಫ್ಟ್& zwnj ಪಡೆಯುವುದಕ್ಕೆ ಶ್ರಮ ಹಾಕಿ ಓದುತ್ತಾರೆ ಸಹ.