KSRTC: KSRTC announces new Volvo and Non-AC Sleeper bus services from Bengaluru to Hosapete and Rayadurga. ಬೆಂಗಳೂರಿನಿಂದ ಎರಡು ಕಡೆ ನೂತನ ಮಲ್ಟಿ ಆಕ್ಸೆಲ್, ಸ್ಲೀಪರ್ ಬಸ್ ಸೇವೆ: ಮಾರ್ಗ, ವೇಳಾಪಟ್ಟಿ ಇಲ್ಲಿದೆ. ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕ ಭಾಗದ ಎರಡು ಕಡೆಗಳಿಗೆ ನೂತನ ಬಸ್ ಸೇವೆ ಆರಂಭಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ( KSRTC) ಬೆಂಗಳೂರು ಕೇಂದ್ರೀಯ ವಿಭಾಗವು ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣ ರಾಯದುರ್ಗ ಹಾಗೂ ಹೊಸಪೇಟೆ ಮಾರ್ಗದಲ್ಲಿ ಹೊಸದಾಗಿ ಸೇವೆ ಆರಂಭಿಸಿದೆ. ಟಿಕೆಟ್ ದರ, ಮಾರ್ಗ, ಸಮಯ, ವೇಳಾಪಟ್ಟಿ ವಿವರ ಮುಂದಿದೆ.