ವೆಲ್ಲಿಂಗ್ಟನ್: ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಅರ್ಷದೀಪ್ ಸಿಂಗ್ ಸದ್ಯ ಲವ್ ಮೂಡ್ನಲ್ಲಿದ್ದಾರೆ. ಕ್ರಿಕೆಟ್ ನಡುವೆ ತಮ್ಮ ಪ್ರೇಯಸಿ, ನಟಿ ಹಾಗೂ ಮಾಡೆಲ್ ಆಗಿರುವ ಸಮ್ರೀನ್ ಕೌರ್ ( Samr. ಇದಕ್ಕೆ ಸಂಬಂಧಿಸಿದ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಭಾಗವಾಗಿರುವ ಅರ್ಷದೀಪ್, ಕೀವೀಸ್ ನಾಡಿನಲ್ಲೇ ಅತ್ಯಂತ ಸಮ್ರೀನ್ ಅವರಿಗೆ ಉಂಗುರ ತೊಡಿಸಿ, ರೋಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದ್ದಾರೆ. 11.11.2026 ರಂದು ನಡೆದ ಈ ಶುಭ ಘಟನೆಯ ಫೋಟೋಗಳನ್ನು ಸಮ್ರೀನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ, ಕ್ರೀಡಾಲೋಕ ಹಾಗೂ ಚಿತ್ರರಂಗದಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ..9ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಕ್ಕೆ ಮಗನಿಗೆ 1.