Mimosa Pudica: ಬಾಲ್ಯದಲ್ಲಿ ನಾವೆಲ್ಲರೂ ರಸ್ತೆ ಬದಿಯಲ್ಲಿ ಕೈಯಾಡಿಸಿ ಆಡುತ್ತಿದ್ದ 'ಮುಟ್ಟಿದರೆ ಮುನಿ' ಅಥವಾ 'ನಾಚಿಕೆ ಮುಳ್ಳು' ಗಿಡದ ಮ್ಯಾಜಿಕ್ ನೆನಪಿದೆಯಾ? ವೈಜ್ಞಾನಿಕವಾಗಿ 'ಮೈಮೋಸಾ ಪುಡಿ. ವೈಜ್ಞಾನಿಕವಾಗಿ 'ಮೈಮೋಸಾ ಪುಡಿಕಾ' ಎಂದು ಕರೆಯಲ್ಪಡುವ ಈ ಸಸ್ಯವು ನಾವು ಮುಟ್ಟಿದ ತಕ್ಷಣ ಎಲೆಗಳನ್ನು ಮುದುಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸುತ್ತದೆ.ನಮ್ಮ ಹಾಗೆ ನರಮಂಡಲ ಅಥವಾ ಮೆದುಳು ಇಲ್ಲದಿದ್ದರೂ ಸಹ, ಮುಟ್ಟಿದ ತಕ್ಷಣವೇ ಎಲೆಗಳನ್ನು ಮುಚ್ಚಿಕೊಳ್ಳುವ ಈ 'ಮುಟ್ಟಿದರೆ ಮುನಿ' ಗಿಡದ ಚಮತ್ಕಾರ ನಿಜಕ್ಕೂ ಅಚ್ಚರಿ ತರೋದು. ಇದರ ಹಿಂದಿರುವ ವೈಜ್ಞಾನಿಕ ಕಾರಣಗಳು ಮತ್ತು ಈ ಸಸ್ಯದ ಬೆರಗುಗೊಳಿಸುವ ಗುಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ.1.