Amit Shah : ಗುಜರಾತಿ ಹೊಸ ವರ್ಷದ ಸಂಭ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಮೊಮ್ಮಗನ ಹಠಕ್ಕೆ ಮಣಿದು ಆತನ ಕೈಹಿಡಿದು ಮೆಟ್ಟಿಲು ಇಳಿದು ಬರುವ ಮುದ್ದಾದ ವಿಡಿಯೋವೊಂದು ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. A heartwarming video of Union Home Minister Amit Shah holding his grandson's hand and walking downstairs during a Gujarati New Year gathering in Ahmedabad has gone viral.