ಬೆಂಗಳೂರು/ಹಾಸನ: ಹಾಸನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭೂಮಿ ಪರಿವರ್ತನೆ ಹಾಗೂ ಗಣಿಗಾರಿಕೆಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ತೀವ್ರ ಸ್ವರೂಪ ಪಡೆದುಕೊಂಡಿಕೊಂಡಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಆರೋಪ ಬೆನ್ನಲ್ಲೆ ಜೆಡಿಎಸ್ ಶಾಸಕರ ನಿಯೋಗವು ಉನ್ನತ ಮಟ್ಟದ ಸ್ವತಂತ್ರ ತನಿಖೆಗೆ ಜೆಡಿಎಸ್ ಶಾಸಕರ ನಿಯೋಗ ಆಗ್ರಹಿಸಿದೆ. ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದ ಆರೋಪಕ್ಕೆ. JDS delegation met Karnataka Chief Secretary demanding an independent probe into Hassan DC office corruption. ಹಾಸನ ಡಿಸಿ ಕಚೇರಿ ಲಂಚಾವತಾರ ಪ್ರಕರಣಕ್ಕೆ ಸಿಗುತ್ತಾ ಟ್ವಿಸ್ಟ್? ತನಿಖೆಗೆ ಜೆಡಿಎಸ್ ನಿಯೋಗ ಒತ್ತಾಯ, ಸಿಎಸ್ಗೆ ಮನವಿ.