Barefoot College Founder: ರಾಜಸ್ಥಾನದ ಟಿಲೋನಿಯಾದಲ್ಲಿ ಬೇರ್ಫೂಟ್ ಕಾಲೇಜು ಸ್ಥಾಪಿಸಿ, ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಿದ್ದ ಪದ್ಮಶ್ರೀ ಪುರಸ್ಕೃತ ಸಂಜಿತ್ 'ಬಂಕರ್' ರಾಯ್ ನಿಧನರಾಗಿದ್ದಾರೆ. Sanjit Bunker Roy, the visionary founder of Barefoot College and Padma Shri awardee who empowered rural women in India, passed away peacefully. ನವದೆಹಲಿ: ಗ್ರಾಮೀಣ ಭಾರತದ ಅಭಿವೃದ್ಧಿಗಾಗಿ ತಮ್ಮ ಇಡೀ ಜೀವನವನ್ನ ಮುಡಿಪಾಗಿಟ್ಟಿದ್ದ, ರಾಜಸ್ಥಾನದ ಟಿಲೋನಿಯಾದ ಪ್ರತಿಷ್ಠಿತ ಬೇರ್& zwnj ಫೂಟ್ ಕಾಲೇಜಿನ ಸಂಸ್ಥಾಪಕ ಹಾಗೂ ಹಿರಿಯ ಸಾಮಾಜಿಕ ಕಾರ್ಯಕರ್ತ ಸಂಜಿತ್ ಬಂಕರ್ ರಾಯ್ ಅವರು ವಿಧಿವಶರಾಗಿದ್ದಾರೆ. ನಿನ್ನೆ (ಮಂಗಳವಾರ) ಮುಂಜಾನೆ 6.