Sonia Gandhi: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಬಿಲಾಂಗಿಂಗ್ ಆತ್ಮಕಥೆಯಲ್ಲಿ 1969ರಲ್ಲಿ ಜನಿಸಿ ಮೃತಪಟ್ಟ ತಮ್ಮ ಚೊಚ್ಚಲ ಮಗುವಿನ ಸಾವಿನ ನೋವು ಮತ್ತು ಪತ್ರಿಕೆಯೊಂದರ ಕೀಳುಮಟ್ಟದ ವರದಿ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದಾರೆ. Congress leader Sonia Gandhi opens up about the tragic died of her first child in 1969 and a cruel newspaper report in her newly released autobiography, Belonging: A Journey of Love.