Karnataka Weather Report: ನವೆಂಬರ್ 11ರ ಕರ್ನಾಟಕ ಹವಾಮಾನ ವರದಿ ಪ್ರಕಾರ ರಾಜ್ಯಾದ್ಯಂತ ಇಂದು ಬಹುತೇಕ ಬಿಸಿಲಿನಿಂದ ಕೂಡಿದ, ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯಾಗುವ ಸಾಧ್ಯತೆ ತೀರಾ ಕಡಿಮೆ ಇದೆ. Karnataka weather today (Nov 11) is mostly sunny to partly cloudy with mild daytime temperatures. The meteorological department predicts very low chances of rain across the state.