Heart Surgeon Asif Hasan: 35 ವರ್ಷಗಳ ಕಾಲ ಸಾವಿರಾರು ಮಕ್ಕಳ ಜೀವ ಉಳಿಸಿದ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಆಸಿಫ್ ಹಸನ್ ಅವರಿಗೆ 2026ರ ಪ್ರೈಡ್ ಆಫ್ ಬ್ರಿಟನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 19 ಮಂದಿ ಹಳೆಯ ರೋಗಿಗಳು ಸರ್ಪ್ರೈಸ್ ನೀಡಿದ ಭಾವುಕ ಕ್ಷಣ. Heart surgeon Asif Hasan received a lifetime surprise at the 2026 Pride of Britain Awards when 19 of his former patients took the stage to honor his 35 years of service.